ಮಹಾವೀರ್ ಹರಿಣ ವನಸ್ಥಲಿ ರಾಷ್ಟ್ರೀಯ ಉದ್ಯಾನವು ಭಾರತದ ತೆಲಂಗಾಣ ರಾಜ್ಯದಲ್ಲಿದೆ ಇದು ಜಿಂಕೆ ಉದ್ಯಾನವಾಗಿದೆ. ಇದು ಸುಮಾರು ೩೭೫೮ ಎಕರೆ ವಿಸ್ತೀರ್ಣವಿದೆ.ಇದು ಹೈದರಾಬಾದ್ ನಗರದ ನಡುವಿದ್ದು,ಇಡೀ ನಗರದಲ್ಲಿ ಅತ್ಯಂತ ದೊಡ್ಡ ಹಸಿರು ಹೊದಿಕೆ ಸ್ಥಳವಾಗಿದೆ.ಒಂದಾನೊಂದು ಕಾಲದಲ್ಲಿ ಈ ಉದ್ಯಾನವನವು,ಹೈದರಾಬಾದಿನ ರಾಜರಾಗಿದ್ದ ನಿಜಾಮರು ಬೇಟೆಯಾಡುವ ಸ್ಥಳವಾಗಿತ್ತು.ಇಲ್ಲಿ ವಿವಿಧ ರೀತಿಯ ಪಕ್ಷಿಗಳನ್ನು ಸಹ ಕಾಣಬಹುದು. === ಛಾಯಾಂಕನ ===